ಕ್ರಿಕೆಟ್'ಇಂಗ್ಲೆಂಡ್ ಮಾಧ್ಯಮಗಳಿಂದ ನಾಯಕ ಬಾಬರ್ ಅಜಂ ಅವರನ್ನು ಬಚ್ಚಿಡಿ': ಪಾಕಿಸ್ತಾನಕ್ಕೆ ಮಾಜಿ ನಾಯಕ ಸೂಚನೆ
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ತಂಡಗಳಲ್ಲಿ ನಾಯಕತ್ವದ ಬದಲಾವಣೆ ನಡೆಯುತ್ತಿರುವಾಗ, ಬಾಬರ್ ಅಜಂ ಅವರು ಎಲ್ಲ ಮಾದರಿಯ ಕ್ರಿಕೆಟ್ಗೂ ನಾಯಕರಾಗುವ ಸಾಧ್ಯತೆಯಿದೆ ಎಂಬ ವರದಿಗಳು ಬಲಗೊಳ್ಳುತ್ತಿವೆ.