ಕ್ರಿಕೆಟ್ಟಿ20 ಕೂಡ ಮೂಲೆಗುಂಪು..!, 12 ಆಟಗಾರರು, 100 ಎಸೆತಗಳ ಮಾದರಿಯ ಕ್ರಿಕೆಟ್ ಆಯೋಜನೆಗೆ ಪ್ಲಾನ್!
ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಅನ್ನು ಮೂಲೆಗುಂಪು ಮಾಡಿದ್ದ ಟಿ20 ಕ್ರಿಕೆಟ್ ಗೂ ಸೆಡ್ಡು ಹೊಡೆಯಬಲ್ಲ ಕ್ರಿಕಟ್ ಮಾದರಿಯನ್ನು ಪರಿಚಯಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.