ಕ್ರಿಕೆಟ್ಪಾಕಿಸ್ತಾನ ತಂಡಕ್ಕೆ ಆಡುತ್ತೀರಾ ಎಂದಿದ್ದಕ್ಕೆ ಇಂಗ್ಲೆಂಡ್ ಸ್ಟಾರ್ ಆಟಗಾರರ ಪ್ರತಿಕ್ರಿಯೆ ಹೇಗಿತ್ತು?
ಇಂಗ್ಲೆಂಡ್ ಕ್ರಿಕೆಟ್ ತಾರೆಗಳಾದ ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಅವರನ್ನು, ತಮ್ಮ ಬೇರುಗಳು ಇರುವ ಪಾಕಿಸ್ತಾನ ಪರ ಆಡುತ್ತೀರಾ ಎಂದು ಕೇಳಿದ್ದಕ್ಕೆ ಕುತೂಹಲಕಾರಿ ಉತ್ತರಗಳನ್ನು ನೀಡಿದ್ದಾರೆ.