ಇ-ಹರಾಜು

BDA Sites: 149 ಮೂಲೆ ನಿವೇಶನ ಇ-ಹರಾಜು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ.

ಪರಿಸ್ಥಿತಿ ಸ್ಥಿರವಾಗುವವರೆಗೂ ಯಾವುದೇ ಇ-ಹರಾಜು ನಡೆಸದಂತೆ ಕೋಲ್ ಇಂಡಿಯಾದಿಂದ ತಡೆ
ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವಂತೆಯೇ ವಿದ್ಯುತ್ ಕ್ಷೇತ್ರಕ್ಕೆ ವಿಶೇಷ ಫಾರ್ವಡ್ ಇ- ಹರಾಜು ಹೊರತುಪಡಿಸಿ, ಪರಿಸ್ಥಿತಿ ಸ್ಥಿರವಾಗುವವರೆಗೂ ಯಾವುದೇ ಕಲ್ಲಿದ್ದಲು ಇ- ಹರಾಜು ನಡೆಸದಂತೆ ತಡೆಯಬೇಕೆಂದು ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಅಂಗಸಂಸ್ಥೆಗಳಿಗೆ ಸೂಚಿಸಿದೆ.

ಅಕ್ಟೋಬರ್ 12 ರಿಂದ ನಾಲ್ಕನೇ ಸುತ್ತಿನ ಬಿಡಿಎ ನಿವೇಶನಗಳ ಇ-ಹರಾಜು
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವೂ ನಿವೇಶನಗಳ ನಾಲ್ಕನೇ ಸುತ್ತಿನ ಇ ಹರಾಜು ಪ್ರಕ್ರಿಯೆಯನ್ನು ಅಕ್ಟೋಬರ್ 12 ರಿಂದ ಆರಂಭಿಸಲಿದೆ

ಜೂನ್ 20ರಿಂದ ಬಿಡಿಎ ಮೂಲೆ ನಿವೇಶನಗಳ ಇ-ಹರಾಜು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಜೂನ್ 20 ರಿಂದ ಜುಲೈ 7ರವರೆಗೆ 205 ಕಾರ್ನರ್ ಸೈಟ್ ಗಳ ಇ-ಹರಾಜು ನಡೆಯಲಿದೆ ಎಂದು ಬಿಡಿಎ ಆಯುಕ್ತ ಎಚ್ ಆರ್ ಮಹಾದೇವ್ ಹೇಳಿದ್ದಾರೆ, ಈ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಲಾಗುತ್ತದೆ.
ಮಲ್ಯಗೆ ಸೇರಿದ ಯುಆರ್ ಬಿಬಿಎಲ್ ಷೇರುಗಳನ್ನು ಖರೀದಿಸದಂತೆ ಸಾರ್ವಜನಿಕರಿಗೆ ಐಟಿ ಇಲಾಖೆ ಎಚ್ಚರಿಕೆ
ಬ್ಯಾಂಕ್ ವಂಚನೆ ನಡೆಸಿ ದೇಶಭ್ರಷ್ಠನಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಘೋಷಿತ ಅಪರಾಧಿಯಾಗಿದ್ದು ಇವರ ಯುನೈಟೆಡ್ ರೇಸಿಂಗ್ ಮತ್ತು ಬ್ಲಡ್ ಸ್ಟಾಕ್ ಬ್ರೀಡರ್ಸ.....

1,063 ಕೋಟಿ ರೂ. ಮೊತ್ತದ 15 ಅನುತ್ಪಾದಕ ಆಸ್ತಿಗಳ ಹರಾಜಿಗೆ ಎಸ್ ಬಿಐ, ಪಿಎನ್ ಬಿ ಮುಂದು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಟ್ಟು ಮೌಲ್ಯ 1,063 ಕೋಟಿ ...

ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕು: ಮೊದಲ ದಿನದ ಬಿಡ್ 4442 ಕೋಟಿಗೆ ಅಂತ್ಯ
2018-2023 ರ ವರೆಗೆ ನಡೆಯಲಿರುವ ಕ್ರಿಕೆಟ್ ಸರಣಿಗಳ ಪ್ರಸಾರ ಹಕ್ಕಿಗಾಗಿ ನಡೆಯುತ್ತಿರುವ ಇ-ಹರಾಜು ಪ್ರಕ್ರಿಯೆ ಮೊದಲ ದಿನದಂದು 4442 ಕೋಟಿ ರೂಪಾಯಿಗೆ ಅಂತ್ಯಗೊಂಡಿದೆ.

ಎಸ್ ಬಿ ಐ ನಿಂದ ಮುಂಬಯಿಯಲ್ಲಿರುವ ವಿಜಯಮಲ್ಯ ಕಿಂಗ್ ಫಿಶರ್ ಮನೆ ಹರಾಜು
ವಿಜಯ್ ಮಲ್ಯ ಅವರ ಮುಂಬಯಿಯ ಅಂಧೇರಿಯಲ್ಲಿರುವ ಕಿಂಗ್ ಫಿಶರ್ ಮನೆ ಹರಾಜು ಹಾಕಲು ಎಸ್ ಬಿಐ ಸಿದ್ಧತೆ ನಡೆಸಿದೆ. ಈ ಮೂಲಕ ಸಾಲ ವಸೂಲು ಮಾಡಲು..

ರಿಲಯನ್ಸ್‌ಗೆ ಕೋಲ್ ಗಣಿ
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ನಡೆದ ಕಲ್ಲಿದ್ದಲು ಗಣಿಗಳ ಇ-ಹರಾಜಿನಲ್ಲಿ ಉದ್ಯಮಿ ಅನಿಲ್ ಅಂಬಾನಿ...

