ಇ-ಸಂಜೀವಿನಿ

ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ದರ 16 ರಿಂದ 14ಕ್ಕೆ ಇಳಿಕೆ; ಜನನದ ಲಿಂಗಾನುಪಾತ 910 ರಿಂದ 978ಕ್ಕೆ ಏರಿಕೆ!
2022ನೇ ವರ್ಷವು ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ವರ್ಷವಾಗಿದ್ದು, ಅನೇಕ ಗಮನಾರ್ಹ ಸಾಧನೆಗಳಾಗಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

17 ದಿನಗಳಲ್ಲಿ 1 ಲಕ್ಷ ಮಂದಿಗೆ ಆರೋಗ್ಯ ಸೇವೆ: ದಾಖಲೆ ಬರೆದ ಇ-ಸಂಜೀವಿನಿ
ಆರೋಗ್ಯ ಸಚಿವಾಲಯ ಆರಂಭಿಸಿರುವ ಇ-ಸಂಜೀವಿನಿ ಯೋಜನೆ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು ಕೇವಲ 17 ದಿನಗಳಲ್ಲಿ 1 ಲಕ್ಷ ಮಂದಿಗೆ ವೈದ್ಯರ ಸಂಪರ್ಕ ಸೇವೆ ಮತ್ತು 5 ಲಕ್ಷ ಮಂದಿಗೆ ಟೆಲಿ-ಕನ್ಸಲ್ಟೇಷನ್ ಸೇವೆ ನೀಡಲಾಗಿದೆ.

