ಇ-ವಾಹನಗಳು

ಬೆಂಗಳೂರು: ಅಪರಾಧ ಪ್ರಕರಣ ತಡೆಯಲು ಇ-ವಾಹನಗಳಿಗೂ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿ; ಪೊಲೀಸರ ಆಗ್ರಹ
ರಸ್ತೆ ಸುರಕ್ಷತೆ ಹೆಚ್ಚಿಸಲು, ಸರಗಳ್ಳತನ, ದರೋಡೆಯಂತಹ ಅಪರಾಧಗಳ ತಡೆಯಲು ಎಲ್ಲಾ ಎಲೆಕ್ಟ್ರಕ್ ವಾಹನಗಳಿಗೆ ಹೈ-ಸೆಕ್ಯುರಿಟಿ ನೋಂದಣಿ ಫಲಕಗಳನ್ನು (ಎಚ್ಎಸ್ಆರ್ಪಿ) ಕಡ್ಡಾಯಗೊಳಿಸಿದೆ. ಆದರೂ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ನೀಡಲಾಗಿರುವ ವಿನಾಯಿತಿ ಆತಂಕಕ್ಕೆ ಕಾರಣವಾಗಿದೆ.

ಎಲೆಕ್ರ್ಟಿಕ್ ಬೈಕ್ ಗಳ ಚಾರ್ಜಿಂಗ್ ಮತ್ತಷ್ಟು ಸುಲಭ; ಆ್ಯಪ್ ಆಧಾರಿತ ಸೇವೆ ಲಭ್ಯ
ಈ-ಬೈಕ್ ಗಳ ಚಾರ್ಜಿಂಗ್ ಇನ್ನು ಮತ್ತಷ್ಟು ಸುಲಭವಾಗಲಿದ್ದು, ನಗರ ಮೂಲದ ಸಂಸ್ಥೆಯೊಂದು ವಿದ್ಯುನ್ಮಾನ ಬೈಕ್ ಗಳ ಚಾರ್ಜಿಂಗ್ ಗಾಗಿ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.

