ಇ-ಮಾರುಕಟ್ಟೆ

ಮೊದಲ ಅಂತರಾಷ್ಟ್ರೀಯ ಚಹಾ ದಿನದ ವಿಶೇಷ ಹರಾಜಿನಲ್ಲಿ 'ಅಸ್ಸಾಂ ಟೀ' ಗೆ ದಾಖಲೆಯ ಬೆಲೆ!
ಟೀ ಬೋರ್ಡ್ ಆಫ್ ಇಂಡಿಯಾ ನಿಗದಿಪಡಿಸಿದಂತೆ, ಸೋಮವಾರ ನಡೆದ ಮೊದಲ ಅಂತರಾಷ್ಟ್ರೀಯ ಚಹಾ ದಿನದ ವಿಶೇಷ ಹರಾಜಿನಲ್ಲಿ ಅಸ್ಸಾಂನ ಪ್ರೀಮಿಯಂ ಚಹಾ ಮಾರಾಟಕ್ಕೆ ಬಂದಿದ್ದವು.

ಇ-ಮಾರುಕಟ್ಟೆಯಲ್ಲಿ ಉತ್ಪನ್ನದ ಮೂಲ ದೇಶದ ಮಾಹಿತಿ ಕುರಿತು ಸುಪ್ರೀಂ ಕೋರ್ಟ್ ನೋಟಿಸ್
ಇ-ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನಗಳ ಮೂಲ ದೇಶದ ಮಾಹಿತಿ ಕುರಿತು ಮಾಹಿತಿ ಕಡ್ಡಾಯಗೊಳಿಸುವ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

