75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ತಂತ್ರಜ್ಞಾನ ಕಾಶಿ ಎಂದೇ ಹೆಸರಾಗಿರುವ ರಾಜ್ಯವು ತನ್ನ ಭವಿಷ್ಯಕ್ಕಾಗಿ ಅದೇ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಲು ಸನ್ನದ್ಧವಾಗಿದೆ.