ಆಧಾರ್ ಆಧಾರಿತ ಆನ್ಲೈನ್ ಪ್ಯಾನ್ ಕಾರ್ಡ್ಗಳನ್ನು ತ್ವರಿತವಾಗಿ ನೀಡುವ ಸೌಲಭ್ಯವನ್ನು ಈ ತಿಂಗಳು ಸರ್ಕಾರ ರೂಪಿಸಲಿದೆ ಎಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.