ಹೈವೇಗಳಲ್ಲಿ ಜನರ ಮೇಲೆ ಬೀಳುತ್ತಿರುವ ಹೊರೆಯನ್ನು ತಪ್ಪಿಸಲು ಫೆಬ್ರವರಿ ಕೊನೆಗೆ ೧೨೫ ಟೋಲ್ ಗಳನ್ನು ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.