ವಿಶೇಷಪಾಕೆಟ್ನಿಂದ ಇ-ಕ್ಯಾಲೆಂಡರ್ವರೆಗೆ: ಶತಮಾನದಷ್ಟು ಹಳೆಯ ಮುದ್ರಣಾಲಯ 'ದ ಬೆಂಗಳೂರು ಪ್ರೆಸ್' ಹೊಸ ಹೆಜ್ಜೆ
ಸರ್ ವಿಶ್ವೇಶ್ವರಯ್ಯ ಅವರು ಹಿಂದಿನ ಮೈಸೂರು ಪ್ರಾಂತ್ಯದಲ್ಲಿ 1916 ರಲ್ಲಿ ಸ್ಥಾಪಿಸಿದ ಬೆಂಗಳೂರು ಪ್ರೆಸ್ನಲ್ಲಿ ಕನ್ನಡದಲ್ಲಿ ಅಂತಹ ಕ್ಯಾಲೆಂಡರ್ಗಳನ್ನು ಮುದ್ರಿಸಲು ಪ್ರಾರಂಭಿಸಿದರು ಇದು ಕೇವಲ ಹಳೆಯ ಮುದ್ರಣಾಲಯಗಳಲ್ಲಿ ಒಂದಲ್ಲ, 100 ವರ್ಷಗಳನ್ನು ಪೂರೈಸಿದ ಭಾರತದ ಅತ್ಯಂತ ಹಳೆಯ ಕಂಪನಿಗಳಲ್ಲಿ ಒಂದಾಗಿದೆ.