ರಾಜ್ಯಬೆಂಗಳೂರು: ಮತ್ತೆ ಮಳೆ ಮುನ್ಸೂಚನೆ, ನಿವಾಸಿಗಳಿಗೆ ಆತಂಕ; ಟೆಕ್, ಇ-ಕಾಮರ್ಸ್ ಕಂಪನಿಗಳ ಮೇಲೆ ಹೆಚ್ಚಿನ ಪರಿಣಾಮ
ಗುರುವಾರ ಮುಂಜಾನೆ ಕಂಡುಬಂದ ಮೋಡ ಕವಿದ ವಾತಾವರಣದ ಮುನ್ಸೂಚನೆಯು ಸ್ವಲ್ಪಮಟ್ಟಿಗೆ ಮಳೆಯಾಗುವ ಮುನ್ಸೂಚನೆ ನೀಡಿದ್ದರಿಂದ ಮಳೆಯಿಂದ ಜರ್ಜರಿತವಾಗಿರುವ ಬೆಂಗಳೂರಿನ ನಾಗರಿಕರಲ್ಲಿ ಮತ್ತೆ ಆತಂಕ ಉಂಟುಮಾಡಿದೆ.