ದೇಶಜಮ್ಮು ಮತ್ತು ಕಾಶ್ಮೀರ: ವಾಟ್ಸಾಪ್ ಮೂಲಕ ದೂರು, ಮೊದಲ e-FIR ದಾಖಲಿಸಿದ ಬಾರಾಮುಲ್ಲಾ ಪೊಲೀಸರು!
ತೋಟಗಾರಿಕಾ ಇಲಾಖೆಯ ಸರ್ಕಾರಿ ನೌಕರರಾಗಿರುವ ಶ್ರೀನಗರದ ಬೆಮಿನಾ ನಿವಾಸಿಯೊಬ್ಬರು ವಾಟ್ಸಾಪ್ ಮೂಲಕ ಅದೇ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಶಕೀಲ್ ಉರ್ ರೆಹಮಾನ್ ಎಂಬುವವರ ವಿರುದ್ಧ ವಾಟ್ಸಾಪ್ ಮೂಲಕ ದೂರು ದಾಖಲಿಸಿದ್ದಾರೆ.