ರಾಜ್ಯE-20 ಇಂಧನ ಪ್ರಯೋಗ ಬೇಡವೇ ಬೇಡ; ವಾಹನ ಸವಾರರಿಂದ ತೀವ್ರ ಆಕ್ಷೇಪ, ಕೇಂದ್ರ ಸರ್ಕಾರ ನೀತಿ ಹಿಂಪಡೆಯಲಿ ಎಂದ ಸಚಿವ ಪ್ರಿಯಾಂಕ್ ಖರ್ಗೆ
ಎಥೆನಾಲ್ ಮಿಶ್ರಣ ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಅಂತಿಮ ಫಲಿತಾಂಶಗಳು 2027ರ ವೇಳೆಗೆ ಲಭ್ಯವಾಗಲಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿರುವುದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.