ಆ್ಯಶಸ್ ಸರಣಿ

ಆ್ಯಶಸ್ ಬಳಿಕ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ: ಆಸಿಸ್ ಸ್ಟಾರ್ ಬ್ಯಾಟರ್ ವಾರ್ನರ್ ಸುಳಿವು!
ಮುಂದಿನ ವರ್ಷ ನಡೆಯಲಿರುವ ಆ್ಯಶಸ್ ಸರಣಿಯ ಬಳಿಕ ತಾವು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಕುರಿತು ಆಸ್ಟ್ರೇಲಿಯಾ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಸುಳಿವು ನೀಡಿದ್ದಾರೆ.

ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಒಡೆದ ರೂಟ್ 'ಅಬ್ಡೊಮಿನಲ್ ಗಾರ್ಡ್', ಕುಸಿದು ಬಿದ್ದ ಜೋ, ವಿಡಿಯೋ!
ಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ಅಬ್ಡೊಮಿನಲ್ ಗಾರ್ಡ್ ಒಡೆದು ಹೋಗಿದೆ.

ಆ್ಯಶಸ್ ಸರಣಿ ಸೋಲಿನ ಭೀತಿ: ಸ್ಮಿತ್ 'ಮೋಸಗಾರ' ಎಂಬುದು ಮರೆಯಲಾರೆ ಎಂದ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ
ಸ್ಟೀವನ್ ಸ್ಮಿತ್ ವಿಶ್ವ ಕ್ರಿಕೆಟ್‌ನಲ್ಲಿ ಮಾಡಿರುವ ಮೋಸವನ್ನು ಮರೆಯಲು ಸಾಧ್ಯವೇ ಇಲ್ಲ. ಆತ ಮೋಸಗಾರ ಎಂಬುದು ತಿಳಿದ ಬಳಿಕ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಖಂಡಿತಾ ಮಾಡಲಾರೆ ಆಸ್ಟ್ರೇಲಿಯಾದ ಮೂವರು ಆಟಗಾರರು ಮೋಸದಾಟವಾಡಿದ್ದಾರೆ.

ಆ್ಯಶಸ್ ಟೆಸ್ಟ್ ಸರಣಿ ಬಗ್ಗೆ ದಾದಾ ಹೇಳಿದ್ದೇನು?
ಸ್ತುತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆ್ಯಶಸ್ ಸರಣಿಯ ಗುಣಮಟ್ಟ ಗಮನಿಸಿದರೆ ಟೆಸ್ಟ್ ಕ್ರಿಕೆಟ್ ಇನ್ನೂ ಜೀವಂತವಾಗಿದೆ ಎಂಬುದು ಅರಿವಾಗಲಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ

ವಿಶ್ವ ಟಿ20ಗೆ ಸ್ಟಾರ್ಕ್ ಅಲಭ್ಯ
ಬಲಗಾಲಿನ ಪಾದದ ಕೀಲು ಉಳುಕಿನಿಂದ ನರಳುತ್ತಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಮುಂದಿನ ವರ್ಷ ನಡೆಯಲಿರುವ...

ಆ್ಯಶಸ್ ಸರಣಿ ನಂತರ ಟೆಸ್ಟ್ ಕ್ರಿಕೆಟ್ ಗೆ ಮೈಕಲ್ ಕ್ಲಾರ್ಕ್ ವಿದಾಯ
ಆಶ್ಯಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತೀವ್ರ ಮುಖಭಂಗ ಅನುಭವಿಸಿದ್ದು, 5 ಪಂದ್ಯಗಳ ಪೈಕಿ ಇಂಗ್ಲೆಂಡ್ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ...

