ಕ್ರೀಡೆParis Olympics 2024: ಒಲಿಂಪಿಕ್ಸ್ ಗೆ ಮತ್ತೆ Covid ಭೀತಿ; ಬೆಳ್ಳಿ ಪದಕ ಗೆದ್ದ ಈಜು ಪಟುವಿಗೆ ಸೋಂಕು!
ಒಲಿಂಪಿಕ್ ಕ್ರೀಡಾಕೂಟದಲ್ಲಿ (Paris Olympics 2024) 100 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಬ್ರಿಟಿಷ್ ಈಜುಗಾರ ಆಡಮ್ ಪೀಟಿ ಅವರಿಗೆ ಕೋವಿಡ್ ಸೋಂಕು ತಗುಲಿದೆ.