ರಾಜ್ಯಆಕ್ಸಿಜನ್ ಕೊರತೆ: ಆಸ್ಪತ್ರೆಯಿಂದ ಹೋಗುವಂತೆ ಅಮ್ಲಜನಕ ಪಡೆಯುತ್ತಿದ್ದ ರೋಗಿಗಳಿಗೆ ಸೂಚನೆ!
ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಅಭಾವ ಎದುರಾಗಿದ್ದು, ಈ ನಡುವಲ್ಲೇ ಆಮ್ಲಜನಕ ಅಗತ್ಯವಿರುವ ಸೋಂಕಿತರನ್ನು ರಾಜ್ಯದ ಕೆಲವು ಖಾಸಗಿ ಆಸ್ಪತ್ರೆಗಳು ಮನೆಗಳಿಗೆ ಕಳುಹಿಸುತ್ತಿದ್ದಾರೆಂದು ತಿಳಿದುಬಂದಿದೆ.