ಆ್ಯಂಡ್ರಾಯ್ಡ್

ನಿಮ್ಗೆ ಗೊತ್ತಿಲ್ಲದೆ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಆಗುತ್ತೆ! ಫೋಟೋ ತೆಗೆಯುತ್ತೆ: ಈ ಆ್ಯಪ್ ಬಗ್ಗೆ ಹುಷಾರಾಗಿರಿ!
ಮೊಬೈಲ್ ಗ್ರಾಹಕರೇ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದೆ. ನಿಮ್ಮ ಮೊಬೈಲ್ ನಿಂದ ವೈಯಕ್ತಿಕ ಸಂಗತಿಗಳನ್ನು ಕದ್ದು ಬ್ಲಾಕ್ ಮೇಲ್ ಮಾಡುವ ಹೊಸ ಆ್ಯಪ್‌ವೊಂದು ಅತ್ಯಂತ ವೇಗವಾಗಿ ಹರಡುತ್ತಿದೆ. ಹೌದು, ನಿಮ್ಮ ಮೊಬೈಲ್ ಆ್ಯಂಡ್ರೈಡ್ ಫೋನ್ ಆಗಿದ್ದರೆ.. ನೀವು ತುಂಬಾನೇ ಸುಲಭವಾಗಿ ನಿಗೂಢ ಸ್ಪೈವೇರ್ ಗೆ ಬಲಿಪಶುವಾಗಬಹುದು.

ಆ್ಯಪಲ್, ಸ್ಯಾಮ್ ಸಂಗ್ ಗೆ ಸಡ್ಡು; ಆ್ಯಂಡ್ರಾಯ್ಡ್ ಸಹ ಸಂಸ್ಥಾಪಕನಿಂದಲೇ ಹೊಸ ಸ್ಮಾರ್ಟ್ ಫೋನ್!
ಖ್ಯಾತ ಸ್ಮಾರ್ಟ್ ಫೋನ್ ಒಎಸ್ ಆಂಡ್ರಾಯ್ಡ್ ಸಹ ಸಂಸ್ಥಾಪಕನೆಂದೇ ಖ್ಯಾತಿಗಳಿಸಿರುವ ಆ್ಯಂಡಿ ರುಬಿನ್ ಅವರು ಹೊಸ ಸ್ಮಾರ್ಟ್ ಫೋನ್ ಒಂದನ್ನು ಹೊರತಂದಿದ್ದಾರೆ.

ಗೂಗಲ್‌ನ ಮುಂದಿನ ಆ್ಯಂಡ್ರಾಯ್ಡ್ ವರ್ಷನ್‌ಗೆ ದೇಸಿ ಸಿಹಿತಿಂಡಿ ಹೆಸರು?
ಯಾರಿಗೆ ಬೇಕಾದರೂ ಗೂಗಲ್‌ನ ಹೊಸ ಆ್ಯಂಡ್ರಾಯ್ಡ್ ವರ್ಷನ್‌ಗೆ ದೇಸಿ ಸಿಹಿತಿಂಡಿಯ ಹೆಸರನ್ನು ಸೂಚಿಸಬಹುದು. ಅತೀ ಹೆಚ್ಚು ಜನರು ಸೂಚಿಸಿದ ತಿಂಡಿಯ ಹೆಸರನ್ನು...

ಬಿಯರ್ ಫ್ರೆಶ್ ಆಗಿದೆಯೇ ಎಂದು ತಿಳಿಯಲು ಮೊಬೈಲ್ ಆ್ಯಪ್
ಪೋಲಿಮಾರ್ ಸೆನ್ಸರ್ ನಿಂದ ಬಿಯರ್‌ನ ತಾಜಾತನದ ಮಟ್ಟವನ್ನು ಅಳೆಯಲಾಗುತ್ತಿದ್ದು, ಈ ಸೆನ್ಸರ್ ಕಲರ್ ಬದಲಿಸುವ ಮೂಲಕ...

ಕಿಲ್ಲರ್ ಕ್ಯಾಂಡಿ ಕ್ರಷ್
ಕ್ಯಾಂಡಿಕ್ರಷ್ ಸಾಗಾ-ದಿನಂಪ್ರತಿ ಜಗತ್ತಿನ 20 ಕೋಟಿ ಜನ ಆಡುವ ಆಟ. ಸುಲಭವಾಗಿ ಆಡಬಹುದಾದ ಈ ಕ್ಯಾಂಡಿಕ್ರಷ್ ಸೃಷ್ಟಿಸುವ ಅಪಾಯ ಮಾತ್ರ ಪ್ರಳಯಕ್ಕೆ ಸಮ...

ಇನ್ನು ಆಫ್ ಲೈನ್ ನಲ್ಲೂ ಸಿಗುತ್ತೆ ಗೂಗಲ್ ಸರ್ಚ್
ಗೂಗಲ್ ಒಟ್ಟೊಟ್ಟಿಗೆ ಹಲವು ಸೌಲಭ್ಯಗಳು ಮತ್ತು ಹೊಸ ಫೀಚರ್ ಗಳನ್ನು ಘೋಷಿಸುವ ಮೂಲಕ ಬಂಪರ್ ಧಮಾಕಾ ನೀಡಿದೆ...

ಮೊಬೈಲ್‌ನಲ್ಲಿ ಪಕ್ಷಿಗಳ ಕಲರವ
ಇನ್ನು ಮೊಬೈಲ್‌ನಲ್ಲೇ ಪಕ್ಷಿಗಳ ಕಲವರ ಕೇಳಿಸಲಿದೆ. ನಿಮಗಿಲ್ಲಿ ಕೆಲವು ಪಕ್ಷಿಗಳ...

ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ!
ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚಾಗಿ...

ಬೀಮ್ ಮೆಸೆಂಜರ್‌ನಲ್ಲಿ ಗೊತ್ತಾಗುತ್ತೆ ನೀವು ಟೈಪ್ ಮಾಡೋ ವಿಷ್ಯ!
ನಿಮ್ಮ ಗರ್ಲ್‌ಫ್ರೆಂಡ್ ಅಥವಾ...

