ರಾಜ್ಯಶೀತ, ನೆಗಡಿ, ಕೆಮ್ಮು, ಜ್ವರ ಎಂದು ಹೇಳದೆ ಕೇಳದೆ ಆ್ಯಂಟಿಬಯಾಟಿಕ್ಸ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ: ಐಎಂಎ ಸಲಹೆ
ಮಾರ್ಚ್ ತಿಂಗಳ ಆರಂಭದಲ್ಲಿ ಬಿಸಿಲು, ಹವಾಮಾನದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದಂತೆ ನೆಗಡಿ, ಕೆಮ್ಮು, ಶೀತ, ಜ್ವರ ಕೂಡ ಸಾಮಾನ್ಯವಾಗಿದೆ. ಜ್ವರ, ಶೀತ, ನೆಗಡಿ ಎಂದು ಜನರು ತಮ್ಮಷ್ಟಕ್ಕೆ ಮೆಡಿಕಲ್ ಗೆ ಹೋಗಿ ಮಾತ್ರೆಗಳನ್ನು ಖರೀದಿಸಿ ಮನೆಗೆ ತಂದು ಸೇವಿಸುತ್ತಾರೆ.