ವಾಣಿಜ್ಯಹಣದುಬ್ಬರ ಪ್ರಮಾಣ 9 ತಿಂಗಳ ಗರಿಷ್ಠ ಮಟ್ಟಕ್ಕೆ, ಆಹಾರ ಸಾಮಗ್ರಿ ಬೆಲೆಗಳಲ್ಲಿ ಯಥಾಸ್ಥಿತಿ
ಸಗಟು ಬೆಲೆ ಆಧಾರಿತ ಹಣದುಬ್ಬರವು ನವೆಂಬರ್ನಲ್ಲಿ 9 ತಿಂಗಳ ಗರಿಷ್ಠ ಮಟ್ಟ 1.55 ಕ್ಕೆ ಏರಿದೆ. ತಯಾರಿಕಾ ಉತ್ಪನ್ನಗಳು ಬಾರಿಯಾಗಿದ್ದು ಇದಕ್ಕೆ ಕಾರಣವೆನ್ನಲಾಗಿದೆ. ಆದರೆ ಆಹಾರದ ಬೆಲೆಗಳು ಸ್ಥಿರವಾಗಿದ್ದವು.