ಜಿಲ್ಲಾ ಸುದ್ದಿಬೆಳಗಾವಿ ಅಧಿವೇಶನದಲ್ಲಿ ರಾತ್ರಿ ಊಟಕ್ಕೆ ಭಾರಿ ವೆಚ್ಚ
ಕಳೆದ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ವೇಳೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದ ಜಿಲ್ಲಾಡಳಿತವು ದಿನದ ಭತ್ಯೆ ಪಡೆದ ಸಚಿವರ ರಾತ್ರಿಭೋಜನದ ವೆಚ್ಚವನ್ನೂ ಭರಿಸಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ...