ಆಹಾರ ಮತ್ತು ಔಷಧ ಆಡಳಿತ

MCAಗೆ FDA ಶಾಕ್: ಕ್ರಿಕೆಟ್ ಮಂಡಳಿಯ 5 ಆಹಾರ ಮಳಿಗೆಗಳ ಲೈಸೆನ್ಸ್ ಅಮಾನತು
ಕ್ರಿಕೆಟ್

MCAಗೆ FDA ಶಾಕ್: ಕ್ರಿಕೆಟ್ ಮಂಡಳಿಯ 5 ಆಹಾರ ಮಳಿಗೆಗಳ ಲೈಸೆನ್ಸ್ ಅಮಾನತು

ಅಭಿಯಾನದ ವೇಳೆ 45 ಹೋಟೆಲ್‌, ರೆಸ್ಟೋರೆಂಟ್‌, ಆಹಾರ ಮಳಿಗೆ ಹಾಗೂ ಧಾಬಾಗಳನ್ನು ಪರಿಶೀಲಿಸಲಾಗಿದ್ದು, 33 ಸಂಸ್ಥೆಗಳಿಗೆ ಸುಧಾರಣಾ ನೋಟಿಸ್ ನೀಡಲಾಗಿದೆ.

ಕಲಬೆರಕೆ ಅಡುಗೆ ಎಣ್ಣೆಗೆ ಬ್ರೇಕ್; ಲೂಸ್ ಅಡುಗೆ ಎಣ್ಣೆ ಮಾರಾಟ ಕಂಪ್ಲೀಟ್ ಬ್ಯಾನ್: ನಿಯಮ ಮೀರಿದರೆ ಜೈಲು ಗ್ಯಾರಂಟಿ!
ದೇಶ

ಕಲಬೆರಕೆ ಅಡುಗೆ ಎಣ್ಣೆಗೆ ಬ್ರೇಕ್; ಲೂಸ್ ಅಡುಗೆ ಎಣ್ಣೆ ಮಾರಾಟ ಕಂಪ್ಲೀಟ್ ಬ್ಯಾನ್: ನಿಯಮ ಮೀರಿದರೆ ಜೈಲು ಗ್ಯಾರಂಟಿ!

ಪ್ರತಿದಿನ ಅಡುಗೆಗೆ ಬಳಸುವ ಎಣ್ಣೆ ಎಷ್ಟು ಶುದ್ಧವಾಗಿದೆ? ಕಡಿಮೆ ಬೆಲೆಗೆ ಸಿಗುವ ಲೂಸ್ ಅಡುಗೆ ಎಣ್ಣೆ ನಿಮ್ಮ ಮನೆಗೂ ಬರುತ್ತಿದೆಯಾ? ಹಾಗಿದ್ದರೆ ನೀವು ಎಚ್ಚೆತ್ತುಕೊಳ್ಳಲೇಬೇಕು. ಜನಸಾಮಾನ್ಯರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಕಲಬೆರಕೆ ಮಾಫಿಯಾ ವಿರುದ್ಧ ಈಗ ಸರ್ಕಾರ ಕಠಿಣ ಆದೇಶ ಹೊರಡಿಸಿದೆ.

ಆಹಾರ ಪದಾರ್ಥಗಳ ಮೇಲೆ ಬೂಸ್ಟ್, ಫಂಗಸ್ ಪತ್ತೆ: Zepto ವೇರ್ ಹೌಸ್ ಲೈಸೆನ್ಸ್ ರದ್ದು!
ದೇಶ

ಆಹಾರ ಪದಾರ್ಥಗಳ ಮೇಲೆ ಬೂಸ್ಟ್, ಫಂಗಸ್ ಪತ್ತೆ: Zepto ವೇರ್ ಹೌಸ್ ಲೈಸೆನ್ಸ್ ರದ್ದು!

ವೇರ್ ಹೌಸ್ ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕೆಟ್ಟು ಹೋಗಿದ್ದ ತಿನಿಸುಗಳು, ಬೂಸ್ಟ್, ಫಂಗಸ್ ಸಹಿತ ಹಣ್ಣು ತರಕಾರಿಗಳು ಕಂಡುಬಂದಿವೆ.