ಆಸ್ಪತ್ರೆ ಸೀಲ್

ಬೆಂಗಳೂರು: ಡಸ್ಟ್‌ಬಿನ್‌ನಲ್ಲಿ ಹೆಣ್ಣು ಭ್ರೂಣ ಪತ್ತೆ: ಆಸ್ಪತ್ರೆ ಸೀಲ್, ನಾಲ್ವರು ನೌಕರರ ಬಂಧನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಆವರಣದ ಕಸದ ತೊಟ್ಟಿಯಲ್ಲಿ ಹೆಣ್ಣು ಭ್ರೂಣ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೀಲ್ ಮಾಡಲಾಗಿದ್ದು, ನಾಲ್ವರು ನೌಕರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ನರ್ಸ್'ನಲ್ಲಿ ಕೊರೋನಾ ಪಾಸಿಟಿವ್: ದೆಹಲಿಯ ಅತೀದೊಡ್ಡ ಆಸ್ಪತ್ರೆ ಸೀಲ್!
ರಾಷ್ಟ್ರರಾಜಧಾನಿ ದೆಹಲಿಯ ಅತೀದೊಡ್ಡ ಆಸ್ಪತ್ರೆ ಎಂದೇ ಹೇಳಲಾಗುವ ಹಿಂದೂ ರಾವ್ ಆಸ್ಪತ್ರೆಯಲ್ಲಿ ನರ್ಸ್ ಒಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನೇ ಸೀಲ್ ಮಾಡಲಾಗಿದೆ ಎಂದು ಭಾನುವಾರ ವರದಿಗಳಿಂತ ತಿಳಿದುಬಂದಿದೆ.

