ರಾಜ್ಯಬೆಂಗಳೂರು: 100 ರೋಗಿಗಳಿಗೆ ಆಕ್ಸಿಜನ್ ಕೊರತೆ, ಕಣ್ಣೀರು ಹಾಕಿದ ಖಾಸಗಿ ಆಸ್ಪತ್ರೆ ಸಿಇಒ!
ರಾಜಧಾನಿ ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಆಕ್ಸಿಜನ್ ಸಹಿತ ಹಾಸಿಗೆಗಳು ದೊರೆಯದ ರೋಗಿಗಳು ಅಥವಾ ಅವರ ಕುಟುಂಬಸ್ಥರು ಮಾತ್ರ ಕಣ್ಣೀರು ಹಾಕುತ್ತಿಲ್ಲ. ಆದರೆ, ಆಸ್ಪತ್ರೆಯ ಮುಖ್ಯಸ್ಥರು ಕೂಡಾ ತೀವ್ರ ಒತ್ತಡದಲ್ಲಿದ್ದಾರೆ.