ಆಸ್ತಿ ಮೌಲ್ಯ

ವರ್ಷಕ್ಕೆ ₹2 ಕೋಟಿಗಿಂತಲೂ ಅಧಿಕ ಗಳಿಕೆ: 15 ವರ್ಷದ ವೈಭವ್ ಸೂರ್ಯವಂಶಿ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?
2025ರ ಐಪಿಎಲ್ ಹರಾಜಿನ ಸಮಯದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ್ ರಾಯಲ್ಸ್ (RR) ₹1.10 ಕೋಟಿಗೆ ಖರೀದಿಸಿತು. ಅವರ ಮೂಲ ಬೆಲೆ ₹30 ಲಕ್ಷದಿಂದ ಭಾರಿ ಏರಿಕೆಯಾಗಿದೆ.

ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್ ಆಸ್ತಿಗೆ ಅಧಿಕ ಮೌಲ್ಯ; ವಾರ್ಷಿಕ ಶೇ.8 ರಷ್ಟು ಏರಿಕೆ
SBI ದೇಶದ ಅತಿದೊಡ್ಡ ಗೃಹ ಸಾಲ ನೀಡುವ ಸಂಸ್ಥೆಯಾಗಿದ್ದು, 8 ಲಕ್ಷ ಕೋಟಿ ರೂ. ಗೃಹ ಸಾಲ ಮುಂಗಡಗಳನ್ನು ನೀಡಿದೆ.

ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ 'ಸ್ಟಾರ್ ಚಂದ್ರು', ಪತ್ನಿಯ ಆಸ್ತಿ ಮೌಲ್ಯ 633 ಕೋಟಿ ರೂ.!
ಸ್ಟಾರ್ ಚಂದ್ರು ಎಂದೇ ಖ್ಯಾತರಾಗಿರುವ ಮಂಡ್ಯ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಮತ್ತು ಅವರ ಪತ್ನಿ ಕುಸುಮಾ ಅವರು 622.96 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಸೋಮವಾರ ಅವರು ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಗೌಡರ ಪತ್ನಿ ಅವರಿಗಿಂತ ಶ್ರೀಮಂತರು.

ಲೋಕಸಭಾ ಚುನಾವಣೆ: ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ ಮೌಲ್ಯ ನಾಲ್ಕು ಪಟ್ಟು ಹೆಚ್ಚಳ!
ಹಾಸನ ಲೋಕಸಭಾ ಕ್ಷೇತ್ರದಿಂದ ಮರು ಸ್ಪರ್ಧಿಸುತ್ತಿರುವ ರಾಜ್ಯದ ಏಕೈಕ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು 40.85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಕಾಂಗ್ರೆಸ್ ತೊರೆದ ಬಳಿಕ ಎಂಟಿಬಿ ನಾಗರಾಜ್ ಸಂಪತ್ತಿನಲ್ಲಿ ಭಾರೀ ಏರಿಕೆ: ಕುದಿಯುತ್ತಿರುವ ಪ್ರತಿಪಕ್ಷಗಳು!
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ತೊರೆದ ನಂತರ ಅವರ ಒಟ್ಟಾರೇ ಆಸ್ತಿ ಮೌಲ್ಯದಲ್ಲಿ 185 ಕೋಟಿ ರೂ. ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದು, ಹಲವರನ್ನು ಹುಬ್ಬೆರಿಸಿದೆ.

ಭಾರತದ ಪ್ರಧಾನಿ ಬಳಿ ಇರುವುದು ಬರೀ 4,700 ರು. ನಗದು ಮಾತ್ರ..!
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನಗದು ಹಣ ಎಷ್ಟಿರಬಹುದು..ಲಕ್ಷ, ಕೋಟಿಗಳಲ್ಲಿ ನೀವು ಊಹಿಸಿಕೊಂಡರೆ ಅದು ತಪ್ಪು...

63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವ ಬಿಹಾರ ಮಾಜಿ ಸಿಎಂ ಮಾಂಝಿ
ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅಸ್ತಿ ವಿವರ ಘೋಷಿಸಿದ್ದು, 63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

