ಆಸ್ತಿ ಮಾರಾಟ

ಅಮಾನವೀಯ ಕೃತ್ಯ: ಆಸ್ತಿ ಮಾರಾಟ ಮಾಡಿದ್ದಕ್ಕೆ ಹೆತ್ತ ತಂದೆ-ತಾಯಿಗೆ ನಡು ರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದ ಸಹೋದರರು! Video
ದೇಶ

ಅಮಾನವೀಯ ಕೃತ್ಯ: ಆಸ್ತಿ ಮಾರಾಟ ಮಾಡಿದ್ದಕ್ಕೆ ಹೆತ್ತ ತಂದೆ-ತಾಯಿಗೆ ನಡು ರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದ ಸಹೋದರರು! Video

ಇಬ್ಬರು ಸಹೋದರರು ತಮ್ಮ ವೃದ್ಧ ಪೋಷಕರ ಮೇಲೆ ನಡುರಸ್ತೆಯಲ್ಲೇ ಮರದ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

6.5 ಕೋಟಿ ರೂ ಇತ್ಯರ್ಥ ಪ್ರಸ್ತಾಪಕ್ಕೆ ಸಾಲದಾತರ ವಿರೋಧ: Essel Group ಅಧ್ಯಕ್ಷ ಸುಭಾಷ್ ಚಂದ್ರ ಆಸ್ತಿ ಮಾರಾಟ ಮಾಡದಂತೆ NCLT ತಡೆ!
ವಾಣಿಜ್ಯ

6.5 ಕೋಟಿ ರೂ ಇತ್ಯರ್ಥ ಪ್ರಸ್ತಾಪಕ್ಕೆ ಸಾಲದಾತರ ವಿರೋಧ: Essel Group ಅಧ್ಯಕ್ಷ ಸುಭಾಷ್ ಚಂದ್ರ ಆಸ್ತಿ ಮಾರಾಟ ಮಾಡದಂತೆ NCLT ತಡೆ!

ಸದಸ್ಯರ ನಡುವೆ ಒಮ್ಮತದ ಅಭಿಪ್ರಾಯವಿಲ್ಲದ ಕಾರಣ, ಇತ್ಯರ್ಥಕ್ಕೆ ಅನುಮತಿ ನೀಡುವ ಆದೇಶವನ್ನು ಸದ್ಯಕ್ಕೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು NCLT ಅಧ್ಯಕ್ಷ ನ್ಯಾಯಮೂರ್ತಿ ಅನುಪಿಂಧರ್ ಸಿಂಗ್ ಗ್ರೆವಾಲ್ ನೇತೃತ್ವದ ಐವರು ಸದಸ್ಯರ ವಿಶೇಷ ಪೀಠ ಹೇಳಿದೆ.

ಚಿಕ್ಕಬಳ್ಳಾಪುರ: ನಕಲಿ ದಾಖಲೆ ಸೃಷ್ಟಿಸಿ 70 ವರ್ಷದ ವೃದ್ದೆಯ 3 ಎಕರೆ ಜಮೀನು ಮಾರಾಟ
ರಾಜ್ಯ

ಚಿಕ್ಕಬಳ್ಳಾಪುರ: ನಕಲಿ ದಾಖಲೆ ಸೃಷ್ಟಿಸಿ 70 ವರ್ಷದ ವೃದ್ದೆಯ 3 ಎಕರೆ ಜಮೀನು ಮಾರಾಟ

ನಕಲಿ ದಾಖಲೆ ಸೃಷ್ಚಿಸಿ 70 ವರ್ಷದ ಮಹಿಳೆಗೆ ಸೇರಿದ್ದ ಜಮೀನನನ್ನು ಮಾರಾಟ ಮಾಡಿರುವವರ ವಿರುದ್ಧ  ಕ್ರಮಕೈಗೊಳ್ಳುವಂತೆ ಚಿಕ್ಕಬಳ್ಳಾಪುರ ಉಪನೋಂದಣಾಧಿಕಾರಿ ವಿ.ಗೀತಾ  ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಲ್ಯ, ನೀರವ್ ಮೋದಿಯಂತಹ ಸುಸ್ತಿದಾರರ ಆಸ್ತಿ ಮಾರಾಟದಿಂದ 13,100 ಕೋಟಿ ರೂ. ವಸೂಲಿ: ನಿರ್ಮಲಾ ಸೀತಾರಾಮನ್
ವಾಣಿಜ್ಯ

ಮಲ್ಯ, ನೀರವ್ ಮೋದಿಯಂತಹ ಸುಸ್ತಿದಾರರ ಆಸ್ತಿ ಮಾರಾಟದಿಂದ 13,100 ಕೋಟಿ ರೂ. ವಸೂಲಿ: ನಿರ್ಮಲಾ ಸೀತಾರಾಮನ್

ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂತಹ  ಸಾಲ ಮರುಪಾವತಿಸದೆ ತಲೆ ಮರೆಸಿಕೊಂಡಿರುವ ಉದ್ಯಮಿಗಳ ಆಸ್ತಿ ಮಾರಾಟದಿಂದ ರೂ. 13,109.17 ಕೋಟಿಯನ್ನು ಬ್ಯಾಂಕ್ ಗಳು ವಶಪಡಿಸಿಕೊಂಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದರು.

ಸಾಲ ಮರುಪಾವತಿಗೆ 13, 900 ಕೋಟಿ ರೂ. ಮೌಲ್ಯದ  ಆಸ್ತಿ ಮಾರಾಟಕ್ಕೆ ಮುಂದಾದ ವಿಜಯ್ ಮಲ್ಯ
ದೇಶ

ಸಾಲ ಮರುಪಾವತಿಗೆ 13, 900 ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾದ ವಿಜಯ್ ಮಲ್ಯ

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ವಂಚಿಸಿ ವಿದೇಶದಲ್ಲಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ತನ್ನ ಒಡೆತನದಲ್ಲಿರುವ 13,900 ಕೋಟಿ ರೂ ಮೌಲ್ಯದ ಆಸ್ತಿ ಮಾರಾಟ ಮಾಡಿ, ಸಾಲ ತೀರಿಸುವುದಾಗಿ ಹೇಳಿದ್ದಾರೆ.