ದೇಶWealth Redistribution: ''ಸಂಪತ್ತಿನ ಮರುಹಂಚಿಕೆಗೆ ಈ ಪ್ರಾಯೋಗಿಕ ವಿಧಾನದ ಅನುಷ್ಠಾನ ಅತ್ಯಗತ್ಯ''
ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಪ್ರಸ್ತಾಪಿಸಿದ್ದ ಸಂಪತ್ತಿನ ಮರುಹಂಚಿಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಸಂಪತ್ತಿನ ಮರುಹಂಚಿಕೆಗೆ ಈ ಪ್ರಾಯೋಗಿಕ ವಿಧಾನದ ಅನುಷ್ಠಾನ ಅತ್ಯಗತ್ಯ ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ ನ ಡಾ. ಬಿ ಎಸ್ ಅಜಯಕುಮಾರ್ ಹೇಳಿದ್ದಾರೆ.