ದೇಶಮಹಾರಾಷ್ಟ್ರ: ಓಡಿಹೋಗಲು ನಿರಾಕರಿಸಿದ ಪ್ರಿಯತಮೆ, ಆಕ್ರೋಶಗೊಂಡು ಆಕೆಯ ತಂದೆಯ ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚಿದ ಭೂಪ!
ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಓಡಿಹೋಗಲು ಒಪ್ಪದ ಕಾರಣ ಆಕ್ರೋಶಗೊಂಡು ಆಕೆಯ ತಂದೆಯ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಿರುವ ಘಟನೆ ನಾಗ್ಪುರ ಜಿಲ್ಲೆಯ ವಾಘೋಡಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.