ದೇಶಅಮಾನ್ಯ ವಿವಾಹದಿಂದ ಜನಿಸಿದ ಮಕ್ಕಳು ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು: ಸುಪ್ರೀಂ ಕೋರ್ಟ್
'ಅಮಾನ್ಯ ಮದುವೆ'ಗಳಿಂದ ಜನಿಸಿದ ಮಕ್ಕಳಿಗೂ ತಮ್ಮ ಪೋಷಕರ ಆಸ್ತಿಯಲ್ಲಿ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಂತಹ ಮಕ್ಕಳು ಶಾಸನಬದ್ಧವಾಗಿ ಕಾನೂನು ಸಮ್ಮತಿ ಪಡೆದಿರುತ್ತಾರೆ ಎಂದು ನ್ಯಾಯಾಲಯ ವಿವರಿಸಿದೆ.