ಆಸ್ಟ್ರೋಸ್ಯಾಟ್ - ಇಸ್ರೋ ನಿರ್ಮಿತ ಬಾಹ್ಯಾಕಾಶ ವಿಕ್ಷಣಾ ಉಪಗ್ರಹವು ಭೂಮಿಯಿಂದ 800 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ಪುಜಗಳ (ಗ್ಯಾಲೆಕ್ಸಿ) ಪತ್ತೆ ಮಾಡಿದೆ.