ಕ್ರಿಕೆಟ್ಬಿಸಿಸಿಐ ನೆರವಿನೊಂದಿಗೆ ಚಾರ್ಟರ್ ವಿಮಾನದಲ್ಲಿ ಆಟಗಾರರು ತವರಿಗೆ: ಕ್ರಿಕೆಟ್ ಆಸ್ಟ್ರೇಲಿಯಾ
ಐಪಿಎಲ್ ನಲ್ಲಿ ಪಾಲ್ಗೊಂಡಿದ್ದ ಆಸಿಸ್ ಆಟಗಾರರಿಗೆ ಬಿಸಿಸಿಐ ನೆರವು ನೀಡಲಿದ್ದು, ಚಾರ್ಟರ್ ವಿಮಾನದಲ್ಲಿ ಮಾಲ್ಡೀವ್ಸ್ ಅಥವಾ ಶ್ರೀಲಂಕಾ ಮಾರ್ಗವಾಗಿ ಆಟಗಾರರು ಆಸ್ಟ್ರೇಲಿಯಾ ತಲುಪಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.