ವಿದೇಶಸತತ ಎರಡನೇ ಬಾರಿ ಲೇಬರ್ ಪಕ್ಷ ಅಧಿಕಾರಕ್ಕೆ: ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿ ಸಚಿವರ ಪ್ರಮಾಣ ವಚನ
ಮತ ಎಣಿಕೆ ಇನ್ನೂ ಮುಂದುವರೆದಿದ್ದು, 150 ಸ್ಥಾನಗಳ ಸದನದಲ್ಲಿ ಲೇಬರ್ ಪಕ್ಷವು 92 ರಿಂದ 95 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹಿಂದಿನ ಸಂಸತ್ತಿನಲ್ಲಿ ಪಕ್ಷವು 78 ಸ್ಥಾನಗಳನ್ನು ಹೊಂದಿತ್ತು.