ಕ್ರಿಕೆಟ್ಕ್ರೀಡಾಂಗಣದಲ್ಲಿ ಜಗಳವಾಡಿದ ಆಟಗಾರನಿಗೆ ಸ್ನೇಹದ ಹಸ್ತ ಚಾಚಿ ಕ್ರೀಡಾ ಸ್ಫೂರ್ತಿ ಮೆರೆದ ವಾರ್ನರ್!
ಎದುರಾಳಿ ತಂಡದ ಬೌಲರ್ ಇಮ್ರಾನ್ ತಾಹಿರ್ ಕೆಣಕಿದಾಗ ಆತನೊಂದಿಗೆ ಜಗಳಕ್ಕೇ ಇಳಿದಿದ್ದ ವಾರ್ನರ್ ಬಳಿಕ ತಾವು ಔಟಾದ ಬಳಿಕ ಅದೇ ಬೌಲರ್ ಹೆಗಲ ಮೇಲೆ ಕೈ ಹಾಕಿ ಕ್ರೀಡಾಸ್ಪೂರ್ತಿ ಮೆರೆದು ಎಲ್ಲರ ಮೆಚ್ಚುಗೆಗೆ ಕಾರಣರಾದರು.