ವಿದೇಶವಿಶೇಷ ವಿಮಾನ: ಕೊರೋನಾ ಪಾಸಿಟಿವ್ ಬಂದಿದ್ದರಿಂದ ಸ್ವದೇಶಕ್ಕೆ ಹಿಂದಿರುಗಲಾಗದೆ ಇಲ್ಲಿಯೆ ಉಳಿದ ಆಸ್ಟ್ರೇಲಿಯನ್ನರು!
ಭಾರತದಲ್ಲಿ ಸಿಲುಕಿದ್ದ ಆಸ್ಟ್ರೇಲಿಯನ್ನರನ್ನು ಹಿಂದಕ್ಕೆ ಕರೆಸಿಕೊಳ್ಳಲು ಆಸೀಸ್ ಸರ್ಕಾರವು ಆರಂಭಿಸಿದ್ದ ಏರ್ ಲಿಫ್ಟ್ ಗೆ ಅಡ್ಡಿಯಾಗಿದ್ದು ಇಂದು ತೆರಳಬೇಕಿದ್ದ ಹಲವರಿಗೆ ಕೊರೋನಾ ವಕ್ಕರಿಸಿದ್ದರಿಂದ ಅವರು ಭಾರತದಲ್ಲೇ ಉಳಿಯುವಂತಾಗಿದೆ.