ವಿದೇಶಭಾರತದಲ್ಲಿ ಸಿಲುಕಿರುವ ತನ್ನ ನಾಗರಿಕರಿಗಾಗಿ ವಿಮಾನ ಸೇವೆ ಪುನರಾರಂಭಿಸಿದ ಆಸ್ಟ್ರೇಲಿಯಾ!
ಭಾರತದಲ್ಲಿ ಕೊರೋನಾ ಪ್ರಕರವಾಗಿ ಹರಡುತ್ತಿದ್ದು ಈ ಭೀಕರ ಸ್ಥಿತಿಯಲ್ಲಿ ಇಲ್ಲಿ ಸಿಲುಕಿರುವ ತನ್ನ ನಾಗರಿಕರಿಗಾಗಿ ಆಸ್ಟ್ರೇಲಿಯಾ ಸರ್ಕಾರವು ಶುಕ್ರವಾರದಿಂದ ವಿಮಾನ ಸೇವೆ ಪುನರಾರಂಭಿಸಿದೆ ಎಂದು ವಿದೇಶಾಂಗ ಸಚಿವ ಮಾರಿಸ್ ಪೇನ್ ಹೇಳಿದ್ದಾರೆ.