ವಿದೇಶ'ಅಧಿಕಾರದಲ್ಲಿರಲು ಸ್ವೇಚ್ಛಾಚಾರಿಗಳು ಸತ್ಯದ ಮೇಲೆ ದಾಳಿ ಮಾಡುತ್ತಾರೆ': ಡೊನಾಲ್ಡ್ ಟ್ರಂಪ್ ವಿರುದ್ಧ ಆಸ್ಟ್ರಿಯಾ ಅಧ್ಯಕ್ಷ ಟ್ರೋಲ್
ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆ, ಹೆಚ್ಚು ಸುದ್ದಿಯಾಗುವ ನಕಲಿ ಸುದ್ದಿಗಳನ್ನು ಸೃಷ್ಟಿಸಲು ಇಂದಿನ ದಿನಗಳಲ್ಲಿ ಸಾಧ್ಯವಾಗುತ್ತಿದೆ. ಇಂದು ಸಮಾಜಕ್ಕೆ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳ ಅಗತ್ಯ “ಹೆಚ್ಚಾಗಲಿದೆ” ಎಂದರು.