ಆಸ್ಕರ್ 2025

Oscar 2025: ಅತ್ಯುತ್ತಮ ಸಿನಿಮಾ ರೇಸ್‌ಗೆ ಅರ್ಹ ಚಿತ್ರಗಳ ಪಟ್ಟಿಯಲ್ಲಿ 'ಕಾಂತಾರ: ಚಾಪ್ಟರ್ 1', 'ತನ್ವಿ ದಿ ಗ್ರೇಟ್'
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ವೆರೈಟಿ ಪ್ರಕಾರ, ಅತ್ಯುತ್ತಮ ಚಿತ್ರ ರೇಸ್‌ಗೆ ನೇರವಾಗಿ ಅರ್ಹತೆ ಪಡೆಯುವ ಚಲನಚಿತ್ರಗಳ ಪಟ್ಟಿಯನ್ನು ದೃಢಪಡಿಸಿದೆ. ಎರಡೂ ಭಾರತೀಯ ಚಿತ್ರಗಳು ಅಕಾಡೆಮಿಯ ಹೆಚ್ಚುವರಿ ಅರ್ಹತಾ ನಿಯಮಗಳನ್ನು ಪೂರೈಸಿವೆ.

2025ರ Oscarಗೆ ಅಧಿಕೃತ ಅರ್ಹತೆ ಪಡೆದ ಕನ್ನಡದ ಕಿರುಚಿತ್ರ!
ಎಫ್‌ಟಿಐಐ ನಿರ್ಮಿಸಿರುವ ಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ ಭಾರತೀಯ ಜಾನಪದದ ವಿಶಿಷ್ಟ ಮಿಶ್ರಣ ಮತ್ತು ಚಿಂತನ-ಪ್ರಚೋದಕ ನಿರೂಪಣೆಯನ್ನು ನೀಡುತ್ತದೆ.

ಆಸ್ಕರ್ 2025: ಭಾರತದಿಂದ 'ಲಾಪಟಾ ಲೇಡೀಸ್'ಚಿತ್ರ ನಾಮನಿರ್ದೇಶನ
ಬಾಲಿವುಡ್ ಹಿಟ್ ಚಿತ್ರ ಅನಿಮಲ್, ಮಲಯಾಳಂ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ಆಟ್ಟಂ ಮತ್ತು ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಗೆದ್ದಿರುವ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಸೇರಿದಂತೆ 29 ಚಲನಚಿತ್ರಗಳಲ್ಲಿ ಅಂತಿಮವಾಗಿ ಲಾಪಟಾ ಲೇಡೀಸ್ ನ್ನು ಆಯ್ಕೆ ಮಾಡಲಾಯಿತು.

