ಈ ಬಾರಿ ಆಸ್ಕರ್ 2024ಕ್ಕೆ ಭಾರತದಿಂದ ಅನೇಕ ಚಲನಚಿತ್ರಗಳನ್ನು ಕಳುಹಿಸಲಾಗಿದ್ದು ಅದರಲ್ಲಿ ಮಲಯಾಳಂನ '2018' ಚಿತ್ರವನ್ನು ಅಧಿಕೃತವಾಗಿ ಈ ರೇಸ್ನಲ್ಲಿ ಸೇರಿಸಲಾಗಿದೆ.