ಆಸ್ಕರ್ 2023

ಆಸ್ಕರ್ 2023: ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆದ RRRನ 'ನಾಟು ನಾಟು' ಹಾಡು
ಆರ್ಆರ್ಆರ್ ಮತ್ತು ಚೆಲೋ ಶೋ ಆಸ್ಕರ್ ಪ್ರಶಸ್ತಿ ಪೈಪೋಟಿಗೆ ಒಂದು ಹೆಜ್ಜೆ ಹತ್ತಿರವಾಗಿದೆ. ಗುಜರಾತಿ ಭಾಷೆಯ ಚೆಲ್ಲೋ ಶೋ (ದಿ ಲಾಸ್ಟ್ ಶೋ), ಇದು 2023 ರ ಅಕಾಡೆಮಿ ಪ್ರಶಸ್ತಿಗಳಿಗೆ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿದೆ, ಮುಂದಿನ ವರ್ಷದ ಅಕಾಡೆಮಿ ಪ್ರಶಸ್ತಿಗಳಿಗೆ ಪಟ್ಟಿಯನ್ನು ಅಖೈರು ಮಾಡಲಾಗಿದೆ.

2023ನೇ ಸಾಲಿನ ಆಸ್ಕರ್ ಪ್ರಶಸ್ತಿ: ಗುಜರಾತಿ ಸಿನಿಮಾ 'ಚೆಲೊ ಶೋ' ಭಾರತದಿಂದ ನಾಮನಿರ್ದೇಶನ
ಗುಜರಾತಿ ಭಾಷೆಯ ಚಿತ್ರ 'ಚೆಲೋ ಶೋ' 2023ರ ಸಾಲಿನ 95ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿರುವ ಚಿತ್ರವಾಗಿದೆ.

