ಸಿನಿಮಾ ಸುದ್ದಿಆಸ್ಕರ್ 2020: ಜೊವಾಕ್ವಿನ್ ಫೀನಿಕ್ಸ್, ರೆನೀ ಜೆಲ್ವೆಗರ್ ಅತ್ಯುತ್ತಮ ನಟ-ನಟಿ, 'ಪಾರಸೈಟ್'ಅತ್ಯುತ್ತಮ ಚಿತ್ರ
ಬಹು ನಿರೀಕ್ಷಿತ 2020ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಜೋಕರ್ ಚಿತ್ರದ ನಟನೆಗೆ ಜೊವಾಕ್ವಿನ್ ಫೀನಿಕ್ಸ್ ಅವರಿಗೆ ಅತ್ಯುತ್ತಮ ನಟ, ಜೂಡಿ ಚಿತ್ರದ ಅಭಿನಯಕ್ಕೆ ರೆನೀ ಜೆಲ್ವೆಗರ್ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಪಾರಸೈಟ್ ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ನಿರ್ದೇಶಕ ಬಾಂಗ್ ಜೂನ್-ಹೊ ಈ ಬಾರಿಯ ಅತ್ಯುತ್ತಮ ನಿ