ವಿದೇಶದುಬೈನಲ್ಲಿ ಇರಾನ್ ಡಬಲ್ ಸ್ಟ್ರೈಕ್: US ಆರ್ಮಿ ಕಟ್ಟಡ, ಆಸ್ಟ್ರೇಲಿಯಾದ ವಾಯುನೆಲೆ ಮೇಲೆ ದಾಳಿ!
ಮತ್ತೊಂದೆಡೆ ಅಲ್ ಮಿನ್ಹಾದ್ನಲ್ಲಿ ಆಸ್ಟ್ರೇಲಿಯಾದಲ್ಲಿ ವಾಯುನೆಲೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದುಬೈ ಬಳಿಯ ಅಲ್ ಮಿನ್ಹಾದ್ನಲ್ಲಿರುವ ಆಸ್ಟ್ರೇಲಿಯಾದ ಮಿಲಿಟರಿ ಕಟ್ಟಡದ ಮೇಲೆ ದಾಳಿ ನಡೆಸಲಾಗಿದೆ.