ಆಸೀಮ್ ಮುನೀರ್

ಭಾರತ, ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ನನಗೆ ಅತ್ಯಂತ ಪ್ರಿಯ- US ಉಪಾಧ್ಯಕ್ಷ JD Vance: ಓರ್ವ ವ್ಯಕ್ತಿ ಪಾಕಿಸ್ತಾನದ ಮುನೀರ್; ಮತ್ತೊಬ್ಬರು ಯಾರು?
ವಿದೇಶ

ವ್ಯಾನ್ಸ್ ಗೆ ಭಾರತೀಯ ಮತ್ತು ಪಾಕಿಸ್ತಾನಿ ವ್ಯಕ್ತಿಗಳು ಪ್ರಿಯರಾಗಿದ್ದಾರೆ. ಈ ಪೈಕಿ ಪಾಕಿಸ್ತಾನದ ಆಸೀಮ್ ಮುನೀರ್ ಒಬ್ಬರಾಗಿದ್ದಾರೆ.

Pak ಫೀಲ್ಡ್ ಮಾರ್ಷಲ್ ಮುನೀರ್​ಗೆ ಜಾಗತಿಕ ಮುಖಭಂಗ; ಮ್ಯೂನಿಚ್ ಭದ್ರತಾ ಸಮ್ಮೇಳನದ ಗೇಟ್‌ನಲ್ಲೇ ತಡೆದ ಸಿಬ್ಬಂದಿ; Video!

ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಅಸಿಮ್ ಮುನೀರ್ ಅವರನ್ನು ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ತಡೆದರು.

CDF ಆದ ಖುಷಿಯಲ್ಲಿದ್ದ ಆಸಿಮ್ ಮುನೀರ್ ಹೆಗಲೇರಿದ ಟ್ರಂಪ್; ಪಾಕಿಸ್ತಾನಕ್ಕೆ ಮತ್ತೊಂದು ತಲೆನೋವು!

ಗಾಜಾದಲ್ಲಿ ಸ್ಥಿರತೆ ತರುವ ಉದ್ದೇಶ ಹೊಂದಿರುವ ಗಾಜಾ ಸ್ಥಿರೀಕರಣ ಪಡೆಗೆ ಸೈನ್ಯವನ್ನು ಒದಗಿಸುವಂತೆ ವಾಷಿಂಗ್ಟನ್ ಇಸ್ಲಾಮಾಬಾದ್ ನ್ನು ಒತ್ತಾಯಿಸುತ್ತಿದೆ.

ಟ್ರಂಪ್‌ಗೆ ಅಪರೂಪದ ಖನಿಜಗಳನ್ನು ತೋರಿಸಿ ಹೂಡಿಕೆ ಮಾಡುವಂತೆ ದುಂಬಾಲು ಬಿದ್ದ ಪಾಕಿಸ್ತಾನ!

ಇಸ್ಲಾಮಾಬಾದ್ ಮತ್ತು ವಾಷಿಂಗ್ಟನ್ ನಡುವಿನ ಸಂಬಂಧಗಳನ್ನು ಬಲಪಡಿಸಲು ಪಾಕಿಸ್ತಾನ ತನ್ನ ಖನಿಜ ಸಂಪತ್ತನ್ನು ಬಳಸಿಕೊಂಡಿದೆ.

ಕಾಶ್ಮೀರ ವಿಷಯ ಕುರಿತು ಪಾಕ್ ಸೇನಾ ಮುಖ್ಯಸ್ಥ Asim Munir ಜೊತೆ ಅಮೆರಿಕಾ ಅಧ್ಯಕ್ಷ Donald Trump ಚರ್ಚೆ: ಭಾರತಕ್ಕೆ ಪರೋಕ್ಷ ಬೆದರಿಕೆ!

ಟ್ರಂಪ್ ಈ ವಾರ ಶ್ವೇತಭವನದಲ್ಲಿ ಪಾಕಿಸ್ತಾನಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಭೇಟಿಯಾಗಲಿದ್ದಾರೆ.