ದೇಶಸರ್ಕಾರ ಕೊಟ್ಟಿದ್ದ BMW ಕಾರು ಇದ್ದರೂ, ಮನಮೋಹನ್ ಸಿಂಗ್ಗೆ 'ಮಾರುತಿ 800' ಅಂದ್ರೆ ತುಂಬಾ ಪ್ರೀತಿ!
ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿ ಮತ್ತು ವಿಶೇಷ ರಕ್ಷಣಾ ಗುಂಪಿನ (ಎಸ್ಪಿಜಿ) ಮಾಜಿ ಮುಖ್ಯಸ್ಥ ಅಸೀಮ್ ಅರುಣ್ ಅವರು ಸಿಂಗ್ ಅವರಿಗೆ 'ಮಾರುತಿ 800' ಕಾರಿನೊಂದಿಗಿನ ವಿಶೇಷ ಬಾಂಧವ್ಯದ ಬಗ್ಗೆ ತಿಳಿಸಿದ್ದಾರೆ.