ವಿಶೇಷಗದಗ: ಚಿಕ್ಕಟ್ಟಿ ಶಾಲೆಯಲ್ಲಿ ಉತ್ತರ ಕರ್ನಾಟಕದ ಮೊದಲ ವಿಶಿಷ್ಟ ರೀತಿಯ 'ಸೈನ್ಸ್ ಪಾರ್ಕ್' ಸ್ಥಾಪನೆ
ಗದಗದ ಚಿಕ್ಕಟ್ಟಿ ಶಾಲೆಯ ಮುಂಭಾಗದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಮೊದಲನೆಯದು ಎಂಬಂತಹ ವಿಶಿಷ್ಟ ರೀತಿಯ 'ಸೈನ್ಸ್ ಪಾರ್ಕ್' ಎಂದು ಸ್ಥಾಪಿಸಲಾಗಿದೆ. ಇದು ಯುವ ಮತ್ತು ಕುತೂಹಲದ ಮನಸ್ಸಿಗೆ ಮಾಹಿತಿಯ ಆಗರವಾಗಿದೆ.