ಆಶ್ರಯ ಮನೆ

ಆರೆಸ್ಸೆಸ್, ಬಿಜೆಪಿ ನಿಷ್ಠರಿಗೆ ಮಾತ್ರ ಆಶ್ರಯ ಮನೆ ಹಂಚಿಕೆ: ಪ್ರಸನ್ನ ಕುಮಾರ್
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಶಾಸಕರಾಗಿದ್ದಾಗ ಬಿಜೆಪಿ ಮತ್ತು ಆರ್ಎಸ್ಎಸ್ ನಿಷ್ಠರಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ''ಹಲವು ಅನರ್ಹರಿಗೆ ಮನೆ ನೀಡಲಾಗಿದೆ.

ಮಧ್ಯಪ್ರದೇಶ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅನಾಥಾಶ್ರಮ ಮಾಲೀಕ ಸೇರಿ ಮೂವರ ಬಂಧನ
ಎರಡು ಅನಾಥಾಶ್ರಮಗಳಲ್ಲಿನ ಕಿವುಡ ಹಾಗೂ ಮೂಕ ಮಕ್ಕಳ ಲೈಂಗಿಕ ದುರ್ಬಳಕೆ ಆರೋಪದಡಿಯಲ್ಲಿ ಆಡ್ರಯ ಮನೆಯ ಮುಖ್ಯಸ್ಥ ಮತ್ತು ಇನ್ನೂ ಇಬ್ಬರನ್ನು ಬಂಧಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

