ರಾಜ್ಯಶಿವಾಜಿನಗರದ ಮಿಲಿಟರಿ ಹೋಟೆಲ್ ಊಟಕ್ಕೆ ಮನಸೋತ ನಟ ಆಶಿಶ್ ವಿದ್ಯಾರ್ಥಿ
ನಟ ಆಶಿಶ್ ವಿದ್ಯಾರ್ಥಿ ಆಹಾರ ಪ್ರಿಯರು. ಅವರು ಇದಕ್ಕಾಗಿ ವಿಲಾಗ್ ಅನ್ನೇ ಆರಂಭಿಸಿ ಬಿಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ಬೇರೆ ಎಲ್ಲೆಡೆ ಹೋದರೂ ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿದು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.