ರಾಜ್ಯಫ್ಯಾಕ್ಟರಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣ: ಆಶಾ ಸ್ವೀಟ್ಸ್ ಮಾಲೀಕ ಬಂಧನ; ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಬಗ್ಗೆ ತಜ್ಞರ ಸಲಹೆ
ಸುಮಾರು 18 ಔಟ್ಲೆಟ್ಗಳನ್ನು ಹೊಂದಿರುವ ಕಂಪನಿಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ಮತ್ತು ನಿಯಮಗಳನ್ನು ಪಾಲಿಸಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.