ದೇಶಹಿಂದಿಯ 'ದಹಿ' ಬೇಡ, ತಮಿಳಿನ 'ತಯಿರ್' ಸಾಕು; ಎಫ್ಎಸ್ಎಸ್ಎಐ ನಿರ್ದೇಶನದ ವಿರುದ್ಧ ಸಿಎಂ ಸ್ಟಾಲಿನ್ ಕಿಡಿ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ನಿರ್ದೇಶನದಂತೆ ತನ್ನ ಮೊಸರಿನ ಸ್ಯಾಚೆಟ್ಗಳಲ್ಲಿ ಹಿಂದಿ ಪದ 'ದಹಿ'ಯನ್ನು ಬಳಸುವುದಿಲ್ಲ ಮತ್ತು ತಾನು ಕೇವಲ ತಮಿಳು ಪದ 'ತಯಿರ್' ಅನ್ನು ಬಳಸುವುದಾಗಿ ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಆವಿನ್ ಹೇಳಿದೆ.