ಆಳಂದ ಮತಗಳ್ಳತನ

ಆಳಂದ ಮತಗಳ್ಳತನ ಪ್ರಕರಣ: ಆರೋಪ ನಿರಾಕರಿಸಿದ ಸುಭಾಷ್ ಗುತ್ತೇದಾರ್
ರಾಜ್ಯ

ಆಳಂದ ಮತಗಳ್ಳತನ ಪ್ರಕರಣ: ಆರೋಪ ನಿರಾಕರಿಸಿದ ಸುಭಾಷ್ ಗುತ್ತೇದಾರ್

ಸುಭಾಷ್ ಅವರ ಮಗ ಮತ್ತು ಬಿಜೆಪಿ ನಾಯಕ ಹರ್ಷಾನಂದ್ ಅವರೂ ಕೂಡ ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರೂ ಕೂಡ ಆರೋಪವನ್ನು ನಿರಾಕರಿಸಿದ್ದಾರೆ.

ಆಳಂದ ಮತ ಕಳವು ಪ್ರಕರಣ: ಕಲಬುರಗಿ ಕಾಲ್ ಸೆಂಟರ್‌ಗೆ OTP ಮಾರಿದ್ದ ಪಶ್ಚಿಮ ಬಂಗಾಳದ ಬಂಧಿತ ವ್ಯಕ್ತಿ?
ರಾಜ್ಯ

ಆಳಂದ ಮತ ಕಳವು ಪ್ರಕರಣ: ಕಲಬುರಗಿ ಕಾಲ್ ಸೆಂಟರ್‌ಗೆ OTP ಮಾರಿದ್ದ ಪಶ್ಚಿಮ ಬಂಗಾಳದ ಬಂಧಿತ ವ್ಯಕ್ತಿ?

ಬಾಪಿ ಅದ್ಯಾ (27) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಆರೋಪಿಯನ್ನು ನಗರಕ್ಕೆ ತರಲಾಗಿದ್ದು, ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಮತಗಳ್ಳತನಕ್ಕೆಂದೇ ಆಳಂದ ಕ್ಷೇತ್ರದಲ್ಲಿ Call centre ತೆರೆಯಲಾಗಿತ್ತು..!
ರಾಜ್ಯ

ಮತಗಳ್ಳತನಕ್ಕೆಂದೇ ಆಳಂದ ಕ್ಷೇತ್ರದಲ್ಲಿ Call centre ತೆರೆಯಲಾಗಿತ್ತು..!

ನಾಲ್ವರು ಆರೋಪಿಗಳು ಒಬ್ಬರು ಆನ್‌ಲೈನ್ ರಾಜಕೀಯ ಸರ್ವೇಯರ್/ಮ್ಯಾನಿಪ್ಯುಲೇಟರ್, ಒಬ್ಬ ಡೇಟಾ ಆಪರೇಟರ್ ಮತ್ತು ಇತರ ಇಬ್ಬರು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವಲ್ಲಿ ಪರಿಣತರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಆಳಂದ ಮತಗಳ್ಳತನ ಪ್ರಕರಣ: ತಾಂತ್ರಿಕ ವಿವರ ಕೋರಿ ಚುನಾವಣಾ ಆಯೋಗಕ್ಕೆ SIT ಪತ್ರ
ರಾಜ್ಯ

ಆಳಂದ ಮತಗಳ್ಳತನ ಪ್ರಕರಣ: ತಾಂತ್ರಿಕ ವಿವರ ಕೋರಿ ಚುನಾವಣಾ ಆಯೋಗಕ್ಕೆ SIT ಪತ್ರ

ಅಕ್ರಮ್, ಅಶ್ಫಾಕ್ ಮತ್ತು ಇತರ ನಾಲ್ವರು ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆಗೆ ಪ್ರತಿ ಅರ್ಜಿಗೆ ತಲಾ 80 ರೂ. ಪಡೆದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಆಳಂದ ಮತಗಳ್ಳತನ ಪ್ರಕರಣ: ನಾಲ್ವರು ಡೇಟಾ ಸೆಂಟರ್ ನಿರ್ವಾಹಕರ ಬಂಧಿಸಿದ SIT, ವಿಚಾರಣೆ
ರಾಜ್ಯ

ಆಳಂದ ಮತಗಳ್ಳತನ ಪ್ರಕರಣ: ನಾಲ್ವರು ಡೇಟಾ ಸೆಂಟರ್ ನಿರ್ವಾಹಕರ ಬಂಧಿಸಿದ SIT, ವಿಚಾರಣೆ

ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು, 2023ರ ಫೆಬ್ರವರಿ ತಿಂಗಳಿನಲ್ಲಿ ಮೊಹಮ್ಮದ್ ಅಶ್ಫಾಕ್ ಎಂಬುವವರನ್ನು ವಿಚಾರಣೆ ನಡೆಸಿದ್ದರು.