ಅಂಕಣಗಳುಆಲ್ಝೈಮರ್ಸ್ ಕಾಯಿಲೆ ಅಥವಾ Alzheimer's Disease (ಕುಶಲವೇ ಕ್ಷೇಮವೇ)
ಮಾನವರಲ್ಲಿ ವಯಸ್ಸಾದ ಮೇಲೆ ಹಲವಾರು ವಿಷಯಗಳು ಮರೆತುಹೋಗುವುದು ಸಾಮಾನ್ಯ. ಕೆಲವರಲ್ಲಿ ಮರೆವಿನ ಕಾಯಿಲೆ ಡಿಮೆನ್ಷಿಯಾ ಮತ್ತು ನೆನಪಿನ ನಷ್ಟ ತೀವ್ರವಾಗುವ ಆಲ್ಝೈಮರ್ಸ್ ಕಾಯಿಲೆಗಳು ಬರುತ್ತವೆ. ಇತ್ತೀಚೆಗೆ ಆಲ್ಝೈಮರ್ಸ್ ರೋಗದ ಬಗ್ಗೆ ನಾವು ಕೇಳುತ್ತಲೇ ಇರುತ್ತವೆ.